All Arizona Tea Flavors

ಆರಿಜೋನ ಅಮೇರಿಕ ಸಂಯುಕ್ತ ಸಂಸ್ಥಾನದ ನೈರುತ್ಯ ಭಾಗದಲ್ಲಿನ ಒಂದು ರಾಜ್ಯ. ಇದರ ರಾಜಧಾನಿ ಫೀನಿಕ್ಸ್. 31 ಡಿಗ್ರಿ 20'37 ಡಿಗ್ರಿ ಉ. ಅಕ್ಷಾಂಶ, 109 ಡಿಗ್ರಿ 2'- 114 ಡಿಗ್ರಿ 45' ಪ. ರೇಖಾಂಶಗಳಿಂದ ಸೀಮಿತವಾಗಿದೆ. ಅ.ಸಂ.ಸಂಸ್ಥಾನದ ನೈರುತ್ಯದಲ್…
ಆರಿಜೋನ ಅಮೇರಿಕ ಸಂಯುಕ್ತ ಸಂಸ್ಥಾನದ ನೈರುತ್ಯ ಭಾಗದಲ್ಲಿನ ಒಂದು ರಾಜ್ಯ. ಇದರ ರಾಜಧಾನಿ ಫೀನಿಕ್ಸ್. 31 ಡಿಗ್ರಿ 20'37 ಡಿಗ್ರಿ ಉ. ಅಕ್ಷಾಂಶ, 109 ಡಿಗ್ರಿ 2'- 114 ಡಿಗ್ರಿ 45' ಪ. ರೇಖಾಂಶಗಳಿಂದ ಸೀಮಿತವಾಗಿದೆ. ಅ.ಸಂ.ಸಂಸ್ಥಾನದ ನೈರುತ್ಯದಲ್ಲಿದ್ದು, ಉತ್ತರಕ್ಕೆ ಉಟ್ಹಾ, ಪೂರ್ವಕ್ಕೆ ನ್ಯೂಮೆಕ್ಸಿಕೊ, ದಕ್ಷಿಣಕ್ಕೆ ಮೆಕ್ಸಿಕೊ ದೇಶದ ಸೊನೊರ ಪ್ರಾಂತ್ಯ ಹಾಗೂ ಪಶ್ಚಿಮಕ್ಕೆ ಕೊಲೊರಾಡೊ ನದಿಗಳಿವೆ. ಫೀನಿಕ್ಸ್ ರಾಜಧಾನಿ. ಟಸ್ಕಾನ್ ಮತ್ತು ಟೆಂಪೆ ಇತರ ಮುಖ್ಯ ನಗರಗಳು. ವಿಸ್ತೀರ್ಣ 2,95,260 ಚ.ಕಿಮೀ. ಅಪಾಚೀ ಇಂಡಿಯನ್ ಜನರ ನೆ¯ಯಾದ್ದರಿಂದ ಅಪ್ಯಾಚೀ ಪ್ರಾಂತ್ಯವೆ.ದೂ ಪ್ರಪಂಚದ ಅತಿ ದೊಡ್ಡ ಹಿತ್ತಾಳೆ ಗಣಗಳನ್ನು ಹೊಂದಿರುವುದರಿಂದ ಹಿತ್ತಾಳೆ ಪ್ರಾಂತ್ಯವೆ.ದೂ ಹೆಸರು ಪಡೆದಿದೆ. ಜನಸಂಖ್ಯೆ 47,78332. ಬಿಳಿಯರು, ಉಳಿದರವರು ನೀಗೋಗಳು, ಆದಿವಾಸಿ ಇಂಡಿಯನ್ನರು ಇತ್ಯಾದಿ. ವಿಸ್ತೀರ್ಣದಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ 6ನೆಯ ಸ್ಥಾನ ಪಡೆದಿರುವ ಅರಿಜೋನ ಒಟ್ಟು ಜನಸಂಖ್ಯೆಯಲ್ಲಿ ಶೇ. 84 ಭಾಗ ನಗರವಾಸಿಗಳು ಉಳಿದ ಶೇ 16 ಭಾಗಮಾತ್ರ ಗ್ರಾಮೀಣರು.
  • ಧ್ವಜ: ಮುದ್ರೆ
  • ಅಧಿಕೃತ ಭಾಷೆ(ಗಳು): ಆಂಗ್ಲ
  • ಭಾಷೆಗಳು: ಆಂಗ್ಲ 74.1% · ಸ್ಪ್ಯಾನಿಷ್ 19.5% · ನವಾಹೊ 1.9%
  • ರಾಜಧಾನಿ: ಫೀನಿಕ್ಸ್
  • ಅತಿ ದೊಡ್ಡ ನಗರ: ಫೀನಿಕ್ಸ್
  • ವಿಸ್ತಾರ: Ranked 6ᵗʰ in the US
  • ಜನಸಂಖ್ಯೆ: 14thನೆಯ ಅತಿ ಹೆಚ್ಚು
ಇಂದ ಡೇಟಾ: kn.wikipedia.org