Bombing in Kabul Afghanistan

ಕಾಬುಲ್ ಅಫ್ಘಾನಿಸ್ತಾನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೩ ದಶಲಕ್ಷ ಜ…
ಕಾಬುಲ್ ಅಫ್ಘಾನಿಸ್ತಾನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರವು ಹಿಂದೂ ಕುಶ ಪರ್ವತಶ್ರೇಣಿ ಮತ್ತು ಕಾಬುಲ್ ನದಿಯ ಬಲದಂಡೆಯ ಮೇಲೆ, ೫,೯೦೦ ಅಡಿ ಎತ್ತರದಲ್ಲಿ ಸ್ಥಿತವಾಗಿದೆ. ಇದು ಅಫ್ಘಾನಿಸ್ತಾನ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.
  • ದೇಶ: ಅಫ್ಘಾನಿಸ್ತಾನ
  • ಪ್ರಾಂತ್ಯ: ಕಾಬುಲ್
  • Elevation: ೧,೭೯೦ m (೫,೮೭೩ ft)
ಇಂದ ಡೇಟಾ: kn.wikipedia.org