Phoenix Arizona Flag

ಫೀನಿಕ್ಸ್ ಇದು ಅದರ ರಾಜಧಾನಿಯಾಗಿರುವುದಲ್ಲದೇ ಅತಿ ದೊಡ್ಡ U.S. ಸ್ಟೇಟ್ ನ ವಿಶಾಲ ನಗರವಾಗಿದೆ.ಅರಿ…
ಫೀನಿಕ್ಸ್ ಇದು ಅದರ ರಾಜಧಾನಿಯಾಗಿರುವುದಲ್ಲದೇ ಅತಿ ದೊಡ್ಡ U.S. ಸ್ಟೇಟ್ ನ ವಿಶಾಲ ನಗರವಾಗಿದೆ.ಅರಿಜೊನವು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅಧಿಕ ಜನಸಂಖ್ಯೆಯುಳ್ಳ ಐದನೆಯ ದೊಡ್ಡ ನಗರ ಎನಿಸಿದೆ.ಅಲ್ಲದೇ ಅತ್ಯಧಿಕ ಜನಸಂಖ್ಯೆಯುಳ್ಳ ರಾಜಧಾನಿಯಾಗಿದೆ. ಫೀನೀಕ್ಸ್ ಸುಮಾರು 1,601,587 ಜನರಿಗೆ ಆಶ್ರಯ ನೀಡಿದ ನೆಲೆವಾಸವಾಗಿದೆ ಎಂದು U.S.ನ ಜನಗಣತಿ ಬ್ಯುರೊ 2009 ರಲ್ಲಿ ದಾಖಲಿಸಿದೆ.ಇದು ಫೀನಿಕ್ಸ್ ಮೆಟ್ರೊಪಾಲಿಟಿನ್ ಏರಿಯಾದ ಪ್ರಮುಖ ಪ್ರದೇಶವೆನಿಸಿದೆ.ಯುನೈಟೆಡ್ ಸ್ಟೇಟ್ಸ್ ನಲ್ಲಿ 12 ನೆಯ ಅತಿದೊಡ್ಡ ಮೆಟ್ರೊಪಾಲಿಟಿನ್ ಪ್ರದೇಶವಾಗಿದೆಯಲ್ಲದೇ ಒಟ್ಟು ಸುಮಾರು 4.3 ದಶಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದೆ. ಇದಲ್ಲದೇ ಫೀನಿಕ್ಸ್ ಮಾರಿಕೊಪಾ ಕೌಂಟಿಯ ಒಂದು ಕೌಂಟಿ ಪ್ರದೇಶವಾಗಿದೆ.ಅಷ್ಟೇ ಅಲ್ಲದೇ ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅತಿ ದೊಡ್ಡ ಪ್ರಮಾಣದ ಪ್ರಾದೇಶಿಕ ಗಾತ್ರದ ವಿಶಾಲತೆ ಪಡೆದಿದೆ.
  • Country: United States
  • State: Arizona
  • County: Maricopa
  • Incorporated: February 5, 1881
  • Elevation: ೧,೧೧೭ ft (೩೪೦ m)
  • Time zone: UTC-7 (MST)
  • Area code(s): 602, 480, 623, 520
ಇಂದ ಡೇಟಾ: kn.wikipedia.org