House advances Ukraine, Israel aid

ಯುಕ್ರೇನ್ ಪೂರ್ವ ಯುರೋಪ್ನ ಒಂದು ದೇಶ. ಈಶಾನ್ಯಕ್ಕ ರಷ್ಯಾ, ಉತ್ತರಕ್ಕೆ ಬೆಲಾರಸ್, ಪಶ್ಚಿಮಕ್ಕೆ ಪೋಲೆಂಡ್, ಸ್ಲೊವಾಕಿಯ ಮತ್ತು ಹಂಗೆರಿ, ನೈರುತ್ಯಕ್ಕೆ ರೊಮೇನಿಯ ಮತ್ತು ಮಾಲ್ಡೊವ, ಹಾಗು ದಕ್ಷಿಣಕ್ಕೆ ಕಪ್ಪು ಸಮುದ್ರ …
ಯುಕ್ರೇನ್ ಪೂರ್ವ ಯುರೋಪ್ನ ಒಂದು ದೇಶ. ಈಶಾನ್ಯಕ್ಕ ರಷ್ಯಾ, ಉತ್ತರಕ್ಕೆ ಬೆಲಾರಸ್, ಪಶ್ಚಿಮಕ್ಕೆ ಪೋಲೆಂಡ್, ಸ್ಲೊವಾಕಿಯ ಮತ್ತು ಹಂಗೆರಿ, ನೈರುತ್ಯಕ್ಕೆ ರೊಮೇನಿಯ ಮತ್ತು ಮಾಲ್ಡೊವ, ಹಾಗು ದಕ್ಷಿಣಕ್ಕೆ ಕಪ್ಪು ಸಮುದ್ರ ಈ ದೇಶವನ್ನು ಆವರಿಸತ್ತದೆ. ಈ ದೇಶದ ರಾಜಧಾನಿ ಕೀವ್.
  • Capital: ಕಿಯೆವ್
  • Largest city: ರಾಜಧಾನಿ
  • Official languages: ಯುಕ್ರೇನಿನ ಭಾಷೆ
  • Government: ಅರೆ-ರಾಷ್ಟ್ರಪತಿ ಪದ್ಧತಿ
  • GDP (PPP): 2006 estimate
  • GDP (nominal): 2006 estimate
  • Gini (೨೦೦೩): 28.1 · low
ಇಂದ ಡೇಟಾ: kn.wikipedia.org